ನಮ್ಮ ಬಗ್ಗೆಸೇವೆಗಳುಸಂಪರ್ಕ

ಉಗಾದಿ ಹಬ್ಬದ ಶುಭಾಶಯಗಳು

|| ಪೂಜೆ | ಹೋಮ ||

|| ಸತ್ಯನಾರಾಯಣ ಪೂಜೆ ||

|| ಗೃಹ ಪ್ರವೇಶ ||

|| ಆಶ್ಲೇಷ ಬಲಿ ಪೂಜೆ ||

|| ಟೆಂಟ್ ಹೌಸ್ ||

|| ಹೂವಿನ ಅಲಂಕಾರ ||

|| ಶುಭ ಸಮಾರಂಭಗಳಿಗೆ ಅಡುಗೆ ||

|| ಮದುವೆ ಸಮಾರಂಭ ||

|| ಹಿಂದೂ ಧಾರ್ಮಿಕ ಆಚರಣೆ ||

ಪುರೋಹಿತ ಎಂದರೆ ಮುಂದಿನ ಏಳಿಗೆಯ ಹಿತವನ್ನು ಕಾಯುವವನು. ಭಕ್ತನಿಗಾಗಿ ಹಾಗೂ ಅವನ ಕಾರ್ಯ ಸಿದ್ದಿಗೆ ನಿರ್ಮಿತವಾದಂತಹ ಕಾರ್ಯ ರೂಪ. ಪುರೋಹಿತ ಸಂಸ್ಥೆ ಭಕ್ತರಿಗಾಗಿ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತ ಬಂದಿದೆ.

ನಿಮ್ಮ ಆರೋಗ್ಯ, ಸಿದ್ದಿ, ಬುದ್ದಿ, ಶಕ್ತಿ, ಸಂಪತ್ತು, ಯಶಸ್ಸು, ಮನಶಾಂತಿ ಹಾಗೂ ಇತರೆ ಕಾರ್ಯ ಸಿದ್ದಿಗೆ ಪೂಜೆ, ಹವನ, ಧಾರ್ಮಿಕ ಕಾರ್ಯಗಳನ್ನು ನಡೆಸಿ ಕೊಡುತ್ತೇವೆ.